ಸ್ವರ್ಣ ಗೌರಿ

ಬಿಡುಗಡೆಯಾದ ವರ್ಷ: 
ತಾರಾಗಣ : ಡಾ. ರಾಜ್ ಕುಮಾರ್, ಕೃಷ್ಣ ಕುಮಾರಿ, ಉದಯ್ ಕುಮಾರ್, ನರಸಿಂಹರಾಜು, ಸಂಧ್ಯ, ಅಶ್ವತ್
ಸಾಹಿತ್ಯ : ಎಸ್.ಕೆ.ಕರೀಂಖಾನ್
ವಾದ್ಯಗೋಷ್ಟಿ : ಅಚ್ಯುತನ್
ಹಿನ್ನೆಲೆ ಗಾಯನ : ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ, ಎಂ. ಬಾಲಮುರಳೀಕೃಷ್ಣ, ಪಿ. ಸುಶೀಲ ಮತ್ತು ಚಿತ್ತರಂಜನ್
ನಿರ್ದೇಶನ : ವೈ.ಆರ್. ಸ್ವಾಮಿ
ನಿರ್ಮಾಣ : ಡಿ.ಆರ್. ನಾಯ್ಡು

 ಹಾಡುಗಳು 

  ಜಯ ಗೌರಿ ಜಗದೀಶ್ವರಿ
  ನುಡಿಮನ ಶಿವಗುಣ ಸಂಕೀರ್ತನಾ
  ನಟವರ ಗಂಗಾಧರ, ಉಮಾಶಂಕರ..
  ಓ ಜನನೀ ಕಲ್ಯಾಣಿ!
  ನ್ಯಾಯವಿದೇನಮ್ಮ? ಧರ್ಮವಿದೇನಮ್ಮ?
  ಕನಲಿ ಕಾದಂತ ಕಾಲನ ಕರುಣೆ ಕೋರಿ
  ಬಾರೇ ನೀ ಚೆಲುವೆ!
  ವಿಮಲ ನೀಲ ಜಲದೊಳೀನು
  ಮೂಡಿ ಸಾವಿರ ದಳದಿ
  ಹಾಡಲೇನು ಮನದಾಸೆ ನಾನು
  ಬಂತು ನವಯೌವ್ವನ

Category: ಕನ್ನಡ ಚಿತ್ರಸಾಹಿತ್ಯ
Category: ಎಸ್.ಕೆ.ಕರೀಂಖಾನ್ ಸಾಹಿತ್ಯ
ಸ್ವರ್ಣ ಗೌರಿ